Skip to content
saarathilive

saarathilive

Your brand our Voice

  • Home
  • Our Channel
  • Services
  • E-store
  • News
  • About

ಶಿವಮೊಗ್ಗದ ಕು. ಬಿ.ಎಂ. ಮೇಘನಾ ಐಎಎಸ್ ಪರೀಕ್ಷೆಯಲ್ಲಿ 421 ರ್‍ಯಾಂಕ್  ಗಳಿಸಿ ತೇರ್ಗಡೆ.

Posted on April 22, 2025April 23, 2025 By Saarathi Live No Comments on ಶಿವಮೊಗ್ಗದ ಕು. ಬಿ.ಎಂ. ಮೇಘನಾ ಐಎಎಸ್ ಪರೀಕ್ಷೆಯಲ್ಲಿ 421 ರ್‍ಯಾಂಕ್  ಗಳಿಸಿ ತೇರ್ಗಡೆ.
Local News, News
Spread the love

ಕು. ಬಿ.ಎಂ. ಮೇಘನಾ ಡಾ. ಎ.ಎಸ್. ವತ್ಸಲಾ, ಡಿವಿಎಸ್ ಸೀನಿಯರ್ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರು ಹಾಗೂ ನ್ಯಾಯವಾದಿಗಳಾದ ಬಿ. ಜಿ. ಮೋಹನ್ ಕುಮಾರ್ ಇವರ ಮಗಳು ಲೋಕ ಸೇವಾ ಆಯೋಗ ನಡೆಸುವ ಐಎಎಸ್ ಪರೀಕ್ಷೆಯಲ್ಲಿ 421 ರ‍್ಯಾಂಕ್  ಗಳಿಸಿ ತೇರ್ಗಡೆಯಾಗಿದ್ದಾರೆ. ಪ್ರವೃತ್ತಿಯಲ್ಲಿ ಭರತನಾಟ್ಯ, ಸಂಗೀತ ಹಾಗೂ ಗಮಕಿಯಾಗಿ ಕಲಾಸೇವೆಯಲ್ಲೂ ನಿರತಳಾಗಿದ್ದಾಳೆ.

ಸಹಚೇತನ ನಾಟ್ಯಾಲಯದ  ವಿದ್ಯಾರ್ಥಿನಿಯಾದ ಇವರನ್ನು ಶಿವಮೊಗ್ಗ ನಗರದ ಶಾಸಕರು ಹಾಗೂ ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷರಾದ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಸಹಚೇತನ ನಾಟ್ಯಾಲಯದ  ಕಾರ್ಯದರ್ಶಿ ನೃತ್ಯಗುರು ಸಹನಾ ಚೇತನ್ ಹಾಗೂ ನಿರ್ದೇಶಕ ಮಂಡಳಿ ಹಾಗೂ ಪೋಷಕವರ್ಗ ಹೃತ್ಪೂರ್ವಕವಾಗಿ ಅಭಿನಂದಿಸಿದೆ…

Post navigation

❮ Previous Post: ಕವಿ ಕಂಡ ಯುಗಾದಿ-2025 ಕವನ ಸಂಕಲನ ಬಿಡುಗಡೆ:ಸಾಹಿತ್ಯದ ಮೂಲಕ ಸಂಸ್ಕೃತಿ ಮಹತ್ವ ಸಾರಬೇಕು: ಎಸ್.ಎನ್. ಚನ್ನಬಸಪ್ಪ(ಚೆನ್ನಿ)
Next Post: 17ರ ಶನಿವಾರ ಹಿರಿಯೂರು ಕೃಷ್ಣಮೂರ್ತಿ ಸಂಸ್ಮರಣ ಗ್ರಂಥ ‘ಕೃಷ್ಣಸ್ಮೃತಿ ಬಿಡುಗಡೆ ❯

You may also like

International news
Trump’s Exit from WHO: A Global Shockwave Amidst a Pandemic
January 30, 2025
Local News
ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ
January 24, 2025
National News
Make in India
January 18, 2025
Local News
ಮೌನಿ ಅಮಾವಾಸ್ಯೆಯ ಮಹತ್ವ
January 29, 2025

Leave a Reply Cancel reply

Your email address will not be published. Required fields are marked *

Recent Posts

  • 0x1c8c5b6a
  • 0x1c8c5b6a
  • 0x1c8c5b6a
  • 0xc79c1e07
  • ಮನುಷ್ಯನ ದುಃಖಕ್ಕೆ ಅಜ್ಞಾನವೇ ಕಾರಣ – ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

Recent Comments

  1. Chethan S. on ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ

Archives

  • September 2025
  • August 2025
  • May 2025
  • April 2025
  • March 2025
  • February 2025
  • January 2025

Categories

  • International news
  • Local News
  • National News
  • News
  • Promotions
  • Home
  • Our Channel
  • Services
  • E-store
  • News
  • About

Copyright © 2025 saarathilive.

Theme: Oceanly News by ScriptsTown