Skip to content
saarathilive

saarathilive

Your brand our Voice

  • Home
  • Our Channel
  • Services
  • E-store
  • News
  • About

ಶಿವಮೊಗ್ಗ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಎನ್. ಕೆ. ಜಗದೀಶ್

Posted on January 29, 2025January 30, 2025 By Saarathi Live No Comments on ಶಿವಮೊಗ್ಗ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಎನ್. ಕೆ. ಜಗದೀಶ್
Local News, News
Spread the love

ಶಿವಮೊಗ್ಗದ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎನ್.ಕೆ. ಜಗದೀಶ್ ಅವರನ್ನ ಆಯ್ಕೆ ಮಾಡಲಾಗಿದೆ.

ಜಿಲ್ಲಾ ಪ್ರತಿನಿಧಿಯಾಗಿ ರುದ್ರೇಗೌಡ,

ಹತ್ತು ಮಂಡಲಗಳಿಗೂ ಅಧ್ಯಕ್ಷರುಗಳ ನೇಮಕ : ಶಿವಮೊಗ್ಗ ನಗರಕ್ಕೆ ಅಧ್ಯಕ್ಷರಾಗಿ ಡಿ.ಮೋಹನ್ ರೆಡ್ಡಿ ತೀರ್ಥಹಳ್ಳಿ ಅಧ್ಯಕ್ಷರಾಗಿ ನವೀನ್ ಹೆದ್ದೂರು, ಹೊಸನಗರ ಕೆ.ವಿ.ಸುಬ್ರಮಣ್ಯ, ಸಾಗರ ನಗರ ಅಧ್ಯಕ್ಷರಾಗಿ ಗಣೇಶ್ ಪ್ರಸಾದ್, ಸಾಗರ ಗ್ರಾಮಾಂತರ ದೇವೇಂದ್ರ ಯಲಕುಂದ್ಲಿ, ಸೊರಬ ಪ್ರಕಾಶ್ ಅಗಸನಹಳ್ಳಿ, ಶಿಕಾರಿಪುರದ ಅಧ್ಯಕ್ಷರಾಗಿ ಹನುಮಂತಪ್ಪ, ಭದ್ರಾವತಿ ಜಿ. ಧರ್ಮಪ್ರಸಾದ್, ಹೊಳೆಹೊನ್ನೂರು ಮಲ್ಲೇಶಪ್ಪ ಎಂ. ಶಿವಮೊಗ್ಗ ಗ್ರಾಮಾಂತರ ಎಸ್.ಇ. ಸುರೇಶ್ ಆಯ್ಕೆಯಾಗಿದ್ದಾರೆ.

9 ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆಯನ್ನ ರಾಜ್ಯ ಬಿಜೆಪಿ ಮಾಡಿದೆ. ರಾಜ್ಯದಿಂದ ನಿಯುಕ್ತಿಗೊಂಡ ಚುನಾವಣೆ ಅಧಿಕಾರಿಗಳಿಂದ ಜಿಲ್ಲೆಗೆ ನೂತನ ಅಧ್ಯಕ್ಷರನ್ನ ಮತ್ತು ನೂತನ ತಾಲೂಕು ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Post navigation

❮ Previous Post: H-1B ವೀಸಾದ ಪ್ರಭಾವ ಅಮೇರಿಕಾದ ಭಾರತೀಯರ ಮೇಲೆ
Next Post: ಮೌನಿ ಅಮಾವಾಸ್ಯೆಯ ಮಹತ್ವ ❯

You may also like

Local News
ಕವಿ ಕಂಡ ಯುಗಾದಿ-2025 ಕವನ ಸಂಕಲನ ಬಿಡುಗಡೆ:ಸಾಹಿತ್ಯದ ಮೂಲಕ ಸಂಸ್ಕೃತಿ ಮಹತ್ವ ಸಾರಬೇಕು: ಎಸ್.ಎನ್. ಚನ್ನಬಸಪ್ಪ(ಚೆನ್ನಿ)
April 1, 2025
Local News
ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ
January 24, 2025
Local News
ಶಿವಮೊಗ್ಗದ ಕು. ಬಿ.ಎಂ. ಮೇಘನಾ ಐಎಎಸ್ ಪರೀಕ್ಷೆಯಲ್ಲಿ 421 ರ್‍ಯಾಂಕ್  ಗಳಿಸಿ ತೇರ್ಗಡೆ.
April 22, 2025
Local News
“12-02-2025 ಬುಧವಾರ, ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶತಾವಧಾನಿ ಆರ್. ಗಣೇಶ್ ಕಾರ್ಯಕ್ರಮ”
February 11, 2025

Leave a Reply Cancel reply

Your email address will not be published. Required fields are marked *

Recent Posts

  • 0x1c8c5b6a
  • 0x1c8c5b6a
  • 0x1c8c5b6a
  • 0xc79c1e07
  • ಮನುಷ್ಯನ ದುಃಖಕ್ಕೆ ಅಜ್ಞಾನವೇ ಕಾರಣ – ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

Recent Comments

  1. Chethan S. on ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ

Archives

  • September 2025
  • August 2025
  • May 2025
  • April 2025
  • March 2025
  • February 2025
  • January 2025

Categories

  • International news
  • Local News
  • National News
  • News
  • Promotions
  • Home
  • Our Channel
  • Services
  • E-store
  • News
  • About

Copyright © 2025 saarathilive.

Theme: Oceanly News by ScriptsTown

Go to mobile version