
ಶ್ರೀ ನಂದೀಶ್ವರ ದೇವಸ್ಥಾನದ ಸಮಿತಿ ಅಪ್ಪರಹುತ್ತ ಭದ್ರಾವತಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಾ ಅಪ್ಪಾಜಿಯವರು ಮಾತನಾಡಿದರು. ಈ ಸಂದರ್ಭದಲ್ಲಿ ನಂದಿ ದೇವಸ್ಥಾನದ ಅಧ್ಯಕ್ಷರಾದ ಜಿಎನ್ ಶಿವರುದ್ರಪ್ಪನವರು ಶ್ರೀ ಚಂದ್ರೇಗೌಡ ವಕೀಲರು ಕಾರ್ಯದರ್ಶಿ ಸತೀಶ್, ಸುರೇಶ್. ಪೇಪರ್ ಸುರೇಶ್, ಮಧುಸೂದನ್ ಪ್ರಚಾರ ಸಮಿತಿ ಅಧ್ಯಕ್ಷರು ಜೆಡಿಎಸ್ ಹಾಗೂ ಶಂಕರ್ ನಾಗ್ ಸ್ಟ್ಯಾಂಡಿನ ಅಧ್ಯಕ್ಷರಾದ ಅರುಣ್ ಕುಮಾರ್ ಮತ್ತು 34ನೇ ವಾರ್ಡಿನ ಎಲ್ಲಾ ಸಮಸ್ತ ನಾಗರಿಕರು ಉಪಸ್ಥಿತರಿದ್ದರು