Skip to content
saarathilive

saarathilive

Your brand our Voice

  • Home
  • Our Channel
  • Services
  • E-store
  • News
  • About

News

ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿಯಿಂದ ಪ್ರಮುಖರೊಂದಿಗೆ ಮಾತುಕತೆ

Posted on March 1, 2025March 1, 2025 By Saarathi Live No Comments on ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿಯಿಂದ ಪ್ರಮುಖರೊಂದಿಗೆ ಮಾತುಕತೆ
ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿಯಿಂದ ಪ್ರಮುಖರೊಂದಿಗೆ ಮಾತುಕತೆ
Local News, News

ಭದ್ರಾವತಿಯ ಶ್ರೀ ನಂದೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ

Posted on March 1, 2025March 1, 2025 By Saarathi Live No Comments on ಭದ್ರಾವತಿಯ ಶ್ರೀ ನಂದೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ
ಭದ್ರಾವತಿಯ ಶ್ರೀ ನಂದೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ
Local News, News, Promotions

ಶ್ರೀ ನಂದೀಶ್ವರ ದೇವಸ್ಥಾನದ ಸಮಿತಿ ಅಪ್ಪರಹುತ್ತ ಭದ್ರಾವತಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಾ ಅಪ್ಪಾಜಿಯವರು ಮಾತನಾಡಿದರು. ಈ ಸಂದರ್ಭದಲ್ಲಿ  ನಂದಿ ದೇವಸ್ಥಾನದ ಅಧ್ಯಕ್ಷರಾದ ಜಿಎನ್ ಶಿವರುದ್ರಪ್ಪನವರು ಶ್ರೀ ಚಂದ್ರೇಗೌಡ ವಕೀಲರು ಕಾರ್ಯದರ್ಶಿ ಸತೀಶ್, ಸುರೇಶ್. ಪೇಪರ್ ಸುರೇಶ್, ಮಧುಸೂದನ್ ಪ್ರಚಾರ  ಸಮಿತಿ ಅಧ್ಯಕ್ಷರು ಜೆಡಿಎಸ್ ಹಾಗೂ ಶಂಕರ್ ನಾಗ್ ಸ್ಟ್ಯಾಂಡಿನ ಅಧ್ಯಕ್ಷರಾದ ಅರುಣ್ ಕುಮಾರ್ ಮತ್ತು 34ನೇ ವಾರ್ಡಿನ ಎಲ್ಲಾ ಸಮಸ್ತ ನಾಗರಿಕರು ಉಪಸ್ಥಿತರಿದ್ದರು

ಸ್ವಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಸಾಕ್ಷರತಾ ಸಪ್ತಾಹ

Posted on February 28, 2025 By Saarathi Live No Comments on ಸ್ವಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಸಾಕ್ಷರತಾ ಸಪ್ತಾಹ
Local News, News

28.02.25 ರ  ಶುಕ್ರವಾರ ಇಂದು ಬೆಳಗ್ಗೆ  ಶಿವಮೊಗ್ಗ ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಚೈತನ್ಯ ಸೌಧದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಶಿವಮೊಗ್ಗ ಜಿಲ್ಲೆ ಮತ್ತು ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ ಶಿವಮೊಗ್ಗ ಇದರ ಸಹಯೋಗದೊಂದಿಗೆ ಭಾರತೀಯ ರೀಸರ್ವ್ ಬ್ಯಾಂಕ್ ಬೆಂಗಳೂರು ಇದರ ಮಾರ್ಗ ಸೂಚಿಯಂತೆ ಸ್ವ ಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಸಾಕ್ಷರತಾ  ಸಪ್ತಾಹ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಲೀಡ್ ಬ್ಯಾಂಕ್ (ಎಲ್ ಡಿ ಎಂ) ಬಿ ಚಂದ್ರಶೇಖರ್ ಅವರು … Read More “ಸ್ವಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಸಾಕ್ಷರತಾ ಸಪ್ತಾಹ” »

“12-02-2025 ಬುಧವಾರ, ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶತಾವಧಾನಿ ಆರ್. ಗಣೇಶ್ ಕಾರ್ಯಕ್ರಮ”

Posted on February 11, 2025February 11, 2025 By Saarathi Live No Comments on “12-02-2025 ಬುಧವಾರ, ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶತಾವಧಾನಿ ಆರ್. ಗಣೇಶ್ ಕಾರ್ಯಕ್ರಮ”
“12-02-2025 ಬುಧವಾರ, ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶತಾವಧಾನಿ ಆರ್. ಗಣೇಶ್ ಕಾರ್ಯಕ್ರಮ”
Local News, News, Promotions

ಇದೇ  ಬುಧವಾರ (12/02/25)ರ ಸಂಜೆ 5.30 ಕ್ಕೆ ಕರ್ನಾಟಕ ಸಂಘ, ಶಿವಮೊಗ್ಗದಲ್ಲೊಂದು ಮಹತ್ತರವಾದ ಕಾರ್ಯಕ್ರಮ ನಡೆಯಲಿದ್ದು. ತಿಂಗಳ ಅತಿಥಿ ಕಾರ್ಯಕ್ರಮ ಮಾಲಿಕೆಯಲ್ಲಿ “ವಿದ್ವತ್ ಲೋಕದ ವಿಸ್ಮಯ” ಎಂದೇ ಖ್ಯಾತರಾಗಿರುವ ಶತಾವಧಾನಿ ಡಾ. ಆರ್ . ಗಣೇಶ್ ಅವರು ತಮ್ಮ ಮಾನಸಿಕ ಗುರು ಹಾಗು ಕನ್ನಡ ನಾಡು ಕಂಡ ದಾರ್ಶನಿಕ ಸಾಹಿತಿ ಡಿ. ವಿ. ಗುಂಡಪ್ಪನವರ ಮೇರು ಕೃತಿಗಳಲ್ಲಿ ಒಂದಾದ “ಜ್ಞಾಪಕ ಚಿತ್ರ ಶಾಲೆ”ಯ ಕುರಿತು ಉಪನ್ಯಾಸ ನೀಡಲಿದ್ದಾರೆ . ಅತ್ಯಂತ ವಿದ್ವತ್ಪೂರ್ಣವಾದ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ … Read More ““12-02-2025 ಬುಧವಾರ, ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶತಾವಧಾನಿ ಆರ್. ಗಣೇಶ್ ಕಾರ್ಯಕ್ರಮ”” »

“ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ”

Posted on February 4, 2025February 4, 2025 By Saarathi Live No Comments on “ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ”
“ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ”
Local News, News, Promotions

ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಶಿವಮೊಗ್ಗ ಸಂವಿಧಾನ ಸನ್ಮಾನ ಅಭಿಯಾನದ ಪ್ರಯುಕ್ತ ದಿನಾಂಕ: 06-02-2025 ಗುರುವಾರ ಸಂಜೆ 6.00 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ “ಸಂವಿಧಾನ ಬದಲಾಯಿಸಿದ್ದು ಯಾರು” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್, ಶಿವಮೊಗ್ಗ ಇವರ ವತಿಯಿಂದ ಆಯೋಜಿಸಲಾಗಿದೆ.ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾನ್ಯ B.L. ಸಂತೋಷ್‌ (ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಬಿಜೆಪಿ) ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ನಮ್ಮ ಶಿವಮೊಗ್ಗದವರೇ ಆದ ಡಾ|| ಭೀಮಪ್ಪ ರಾಮಪ್ಪ ತಹಶೀಲ್ದಾರ್, ಖ್ಯಾತ Orthopaedic … Read More ““ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ”” »

Economic Survey 2024-25: A Blueprint for India’s Growth

Posted on January 31, 2025January 31, 2025 By Saarathi Live No Comments on Economic Survey 2024-25: A Blueprint for India’s Growth
Economic Survey 2024-25: A Blueprint for India’s Growth
National News, News

The Union Finance Minister Nirmala Sitharaman is set to present the Economic Survey 2024-25 today, January 31, 2025. This crucial document serves as a comprehensive review of India’s economic performance over the past fiscal year and provides insights into future growth trends, challenges, and policy recommendations. The Economic Survey acts as a precursor to the … Read More “Economic Survey 2024-25: A Blueprint for India’s Growth” »

Trump’s Exit from WHO: A Global Shockwave Amidst a Pandemic

Posted on January 30, 2025January 30, 2025 By Saarathi Live No Comments on Trump’s Exit from WHO: A Global Shockwave Amidst a Pandemic
Trump’s Exit from WHO: A Global Shockwave Amidst a Pandemic
International news, News

Trump had been a long-time critic of international organizations, but his frustration with WHO peaked during the COVID-19 crisis. He saw the WHO as a failing institution, particularly in its handling of the pandemic’s early days. 🔹 1. Accusations of Favoring China Trump accused the WHO of being too close to China, failing to challenge … Read More “Trump’s Exit from WHO: A Global Shockwave Amidst a Pandemic” »

ಮೌನಿ ಅಮಾವಾಸ್ಯೆಯ ಮಹತ್ವ

Posted on January 29, 2025January 30, 2025 By Saarathi Live No Comments on ಮೌನಿ ಅಮಾವಾಸ್ಯೆಯ ಮಹತ್ವ
ಮೌನಿ ಅಮಾವಾಸ್ಯೆಯ ಮಹತ್ವ
Local News, News

ಮೌನಿ ಅಮಾವಾಸ್ಯೆಯ ಮಹತ್ವ ಭೂಮಿಯ ನೆಲೆಯಲ್ಲಿ ನಿಂತ ಆಧ್ಯಾತ್ಮಿಕ ದಿನ ಮೌನಿ ಅಮಾವಾಸ್ಯೆ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ. ಪ್ರತೀ ವರ್ಷ ಪುಷ್ಯ ಮಾಸದ ಅಮಾವಾಸ್ಯೆಯಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಮಹತ್ವ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಅಪಾರವಾಗಿದೆ. 1. ಮೌನದ ಮಹತ್ವ ಮೌನಿ ಅಮಾವಾಸ್ಯೆಯ ಪ್ರಮುಖ ವಿಶೇಷತೆ ಮೌನ ವ್ರತ ನಿರ್ವಹಿಸುವ ಪದ್ಧತಿ. “ಮೌನ” ಎಂಬುದು ಮನಸ್ಸಿನ ಶಾಂತಿಯನ್ನು ಮತ್ತು ಆತ್ಮ ಸಂಯಮವನ್ನು ಪ್ರತಿಪಾದಿಸುತ್ತದೆ. ಇದನ್ನು ಪಾಲಿಸುವುದರಿಂದ ವ್ಯಕ್ತಿಯ … Read More “ಮೌನಿ ಅಮಾವಾಸ್ಯೆಯ ಮಹತ್ವ” »

ಶಿವಮೊಗ್ಗ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಎನ್. ಕೆ. ಜಗದೀಶ್

Posted on January 29, 2025January 30, 2025 By Saarathi Live No Comments on ಶಿವಮೊಗ್ಗ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಎನ್. ಕೆ. ಜಗದೀಶ್
ಶಿವಮೊಗ್ಗ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಎನ್. ಕೆ. ಜಗದೀಶ್
Local News, News

ಶಿವಮೊಗ್ಗದ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎನ್.ಕೆ. ಜಗದೀಶ್ ಅವರನ್ನ ಆಯ್ಕೆ ಮಾಡಲಾಗಿದೆ. ಜಿಲ್ಲಾ ಪ್ರತಿನಿಧಿಯಾಗಿ ರುದ್ರೇಗೌಡ, ಹತ್ತು ಮಂಡಲಗಳಿಗೂ ಅಧ್ಯಕ್ಷರುಗಳ ನೇಮಕ : ಶಿವಮೊಗ್ಗ ನಗರಕ್ಕೆ ಅಧ್ಯಕ್ಷರಾಗಿ ಡಿ.ಮೋಹನ್ ರೆಡ್ಡಿ ತೀರ್ಥಹಳ್ಳಿ ಅಧ್ಯಕ್ಷರಾಗಿ ನವೀನ್ ಹೆದ್ದೂರು, ಹೊಸನಗರ ಕೆ.ವಿ.ಸುಬ್ರಮಣ್ಯ, ಸಾಗರ ನಗರ ಅಧ್ಯಕ್ಷರಾಗಿ ಗಣೇಶ್ ಪ್ರಸಾದ್, ಸಾಗರ ಗ್ರಾಮಾಂತರ ದೇವೇಂದ್ರ ಯಲಕುಂದ್ಲಿ, ಸೊರಬ ಪ್ರಕಾಶ್ ಅಗಸನಹಳ್ಳಿ, ಶಿಕಾರಿಪುರದ ಅಧ್ಯಕ್ಷರಾಗಿ ಹನುಮಂತಪ್ಪ, ಭದ್ರಾವತಿ ಜಿ. ಧರ್ಮಪ್ರಸಾದ್, ಹೊಳೆಹೊನ್ನೂರು ಮಲ್ಲೇಶಪ್ಪ ಎಂ. ಶಿವಮೊಗ್ಗ ಗ್ರಾಮಾಂತರ ಎಸ್.ಇ. ಸುರೇಶ್ ಆಯ್ಕೆಯಾಗಿದ್ದಾರೆ. 9 ಜಿಲ್ಲೆಯಲ್ಲಿ … Read More “ಶಿವಮೊಗ್ಗ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಎನ್. ಕೆ. ಜಗದೀಶ್” »

H-1B ವೀಸಾದ ಪ್ರಭಾವ ಅಮೇರಿಕಾದ ಭಾರತೀಯರ ಮೇಲೆ

Posted on January 29, 2025January 29, 2025 By koushikpandith99@gmail.com No Comments on H-1B ವೀಸಾದ ಪ್ರಭಾವ ಅಮೇರಿಕಾದ ಭಾರತೀಯರ ಮೇಲೆ
H-1B ವೀಸಾದ ಪ್ರಭಾವ ಅಮೇರಿಕಾದ ಭಾರತೀಯರ ಮೇಲೆ
Local News, News

H-1B ವೀಸಾ ಒಂದು ಮುಂದುವರಿದ ದಕ್ಷತೆ (Specialty Occupation) ವೀಸಾ ಆಗಿದ್ದು, ಇದು ಅಮೇರಿಕಾದ ಕಂಪನಿಗಳಿಗೆ ವಿಶೇಷ ಕೌಶಲ್ಯ ಹೊಂದಿದ ವಿದೇಶೀ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಭಾರತೀಯರು ಈ ವೀಸಾದ ಪ್ರಮುಖ ಫಲಾನುಭವಿಗಳು ಆಗಿದ್ದಾರೆ. H-1B ವೀಸಾದು ಹಲವಾರು ರೀತಿಯಲ್ಲಿ ಅಮೇರಿಕಾದ ಭಾರತೀಯರ ಜೀವನವನ್ನು ಪ್ರಭಾವಿತಗೊಳಿಸುತ್ತದೆ. 1. ಉದ್ಯೋಗ ಮತ್ತು ವೃತ್ತಿ ಬೆಳವಣಿಗೆ H-1B ವೀಸಾದ ಮೂಲಕ ಸಾವಿರಾರು ಭಾರತೀಯ ತಂತ್ರಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುತ್ತಾರೆ. ಇದರಿಂದ ಭಾರತೀಯ ಯುವಜನತೆ … Read More “H-1B ವೀಸಾದ ಪ್ರಭಾವ ಅಮೇರಿಕಾದ ಭಾರತೀಯರ ಮೇಲೆ” »

Posts pagination

Previous 1 2 3 Next

Recent Posts

  • 0x1c8c5b6a
  • 0x1c8c5b6a
  • 0x1c8c5b6a
  • 0xc79c1e07
  • ಮನುಷ್ಯನ ದುಃಖಕ್ಕೆ ಅಜ್ಞಾನವೇ ಕಾರಣ – ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

Recent Comments

  1. Chethan S. on ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ

Archives

  • September 2025
  • August 2025
  • May 2025
  • April 2025
  • March 2025
  • February 2025
  • January 2025

Categories

  • International news
  • Local News
  • National News
  • News
  • Promotions
  • Home
  • Our Channel
  • Services
  • E-store
  • News
  • About

Copyright © 2025 saarathilive.

Theme: Oceanly News by ScriptsTown

Go to mobile version